ಫಲಾನುಭವಿಗಳ ಆಯ್ಕೆ ಸಮಿತಿ ಅಧ್ಯಕ್ಷರು ಹಾಗೂ ಶಾಸಕರು - ಉಡುಪಿ ಜಿಲ್ಲೆ

 

ಸನ್ಮಾನ್ಯ ಶ್ರೀ ಪ್ರಮೋದ್ ಮಧ್ವರಾಜ್
ಮೀನುಗಾರಿಕೆ, ಯುವಜನ ಸೇವಾ ಮತ್ತು ಕ್ರೀಡಾ ಸಚಿವರು, ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು, ಉಡುಪಿ ಜಿಲ್ಲೆ.

ಸನ್ಮಾನ್ಯ ಶ್ರೀ ವಿ. ಸುನೀಲ್ ಕುಮಾರ್
ಮಾನ್ಯ ಶಾಸಕರು, ಕಾರ್ಕಳ ವಿಧಾನಸಭಾ ಕ್ಷೇತ್ರ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರು, ವಿಧಾನಸಭೆ

ಸನ್ಮಾನ್ಯ ಶ್ರೀ ವಿನಯ ಕುಮಾರ್ ಸೊರಕೆ
ಮಾನ್ಯ ಶಾಸಕರು, ಕಾಪು ವಿಧಾನಸಭಾ ಕ್ಷೇತ್ರ

ಸನ್ಮಾನ್ಯ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ
ಮಾನ್ಯ ಶಾಸಕರು, ಕುಂದಾಪುರ ವಿಧಾನಸಭಾ ಕ್ಷೇತ್ರ

ಸನ್ಮಾನ್ಯ ಶ್ರೀ ಕೆ. ಗೋಪಾಲ್ ಪೂಜಾರಿ
ಮಾನ್ಯ ಶಾಸಕರು, ಬೈಂದೂರು ವಿಧಾನಸಭಾ ಕ್ಷೇತ್ರ

ಶ್ರೀ ಟಿ. ವೆಂಕಟೇಶ್, ಭಾ.ಆ.ಸೇ.
ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು,

ಭೂ ಒಡೆತನ ಯೋಜನೆ ಜಿಲ್ಲಾ ಸಮಿತಿ