Close

ಇತ್ತೀಚಿನ ಸುದ್ದಿ

  • ಕೋವಿಡ್ - 19 ಸಹಾಯವಾಣಿ 9663957222 / 9663950222 / 1077 New

ಜಿಲ್ಲೆಯ ಬಗ್ಗೆ

ಉಡುಪಿಯು 2011ರ ಜನಗಣತಿಯಂತೆ 11,77,908 ಜನಸಂಖ್ಯೆಯನ್ನು ಹೊಂದಿದ್ದು ಅದರಲ್ಲಿ ಮಹಿಳಾ ಸಂಖ್ಯೆಯ 51% ಇದ್ದು ಪುರುಷರ ಸಂಖ್ಯೆಯು 49% ಇದೆ. ಸರಾಸರಿ ಸಾಕ್ಷರತಾ ಪ್ರಮಾಣ 83% ಇದ್ದು, ಇದು ರಾಷ್ಟ್ರೀಯ ಸರಾಸರಿ 59.5% ಗಿಂತ ಹೆಚ್ಚಾಗಿದೆ. ಪುರುಷರ ಸಾಕ್ಷರತಾ ಪ್ರಮಾಣ 86% ಮತ್ತು ಮಹಿಳಾ ಸಾಕ್ಷರತಾ ಪ್ರಮಾಣ 81% ಇದೆ. ಜನಸಂಖ್ಯೆಯಲ್ಲಿ 8% ಆರು ವರ್ಷದ ಒಳಗಿನವರಾಗಿರುತ್ತಾರೆ.ಉಡುಪಿಯು ಟೌನ್ ಮುನಿಸಿಪಲ್ ಕೌನ್ಸಿಲ್ ಹೊಂದಿದ್ದು ಈಗ ನಗರ ಮುನಿಸಿಪಲ್ ಕೌನ್ಸಿಲ್( ನಗರ ಸಭೆ) ಯಾಗಿ 1995 ರಲ್ಲಿ ಅಸ್ಥಿತ್ವಕ್ಕೆ ಬಂದಿತು.

ಮತ್ತಷ್ಟು ಓದಿ…

DC photo
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಭಾ.ಆ.ಸೇ

ಪ್ರವಾಸಿ ಗೈಡ್