Close

ಉಡುಪಿ ಜಿಲ್ಲಾ ಭೂಸ್ವಾಧೀನ ಅಧಿಸೂಚನೆಗಳು

ಬ್ರಹ್ಮಾವರ ತಾಲೂಕು ಎಡ್ತಾಡಿ ಗ್ರಾಮದ ಸ.ನo ೭೧ ಕೂಡ ೨೯ ಸ್ತಳಗಳ ಒಟ್ಟು ೭. ೨೫೫೦ ಎಕ್ರೆ ಜಮೀನನ್ನು ವಾರಾಹಿ ಏತ ನೀರಾವರಿ ಯೋಜನೆಗೆ ಭೂಸ್ವಾಧೀನಗೊಳಿಸುವ ಕುರಿತು.

ಕುಂದಾಪುರ ತಾಲೂಕು ಜಪ್ತಿ ಗ್ರಾಮ ಸ .ನ೦. ೧೨೧/೧೮ ಕೂಡಾ ೨೮ ಸ್ಥಳಗಳಲ್ಲಿ ಒಟ್ಟು ೯. ೫೧. ೭೫ ಎಕ್ರೆ ಜಮೀನನ್ನು ವಾರಾಹಿ ಎಡೆದಂಡೆ ವಿತರಣಾ ನಾಲೆ -೩೫ರ ಭೂಸ್ವಾಧೀನಗೊಳಿಸುವ ಕುರಿತು.

ಕುಂದಾಪುರ ತಾಲೂಕು ೭೬ ಹಾಲಾಡಿ ಜಿಲ್ಲಾಧಿ ಗ್ರಾಮದ ಸ.ನo ೫೮ ಕೂಡ ೦೮ ಸ್ತಳಗಳ ಒಟ್ಟು ೦. ೫೪೫೦ ಎಕ್ರೆ ಜಮೀನನ್ನು ವಾರಾಹಿ ಏತ ನೀರಾವರಿ ಕಾಮಗಾರಿಕೆರೆ ಭೂಸ್ವಾಧೀನಗೊಳಿಸುವ ಕುರಿತು

ಕುಂದಾಪುರ ತಾಲೂಕು ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಸ.ನ೦. ೨೫೫/೨ಅ೧ ಕೂಡ ೪ ಸ್ಥಳಗಳಲ್ಲಿ ಒಟ್ಟು ೨. ೧೪ ಜಮೀನನ್ನು ವಾರಹಿ ಎಡದಂಡೆ ಮುಖ್ಯನಾಲೆ ಪಂಕ್ತಿಕರಣಕ್ಕೆ ಭೂಸ್ವಾಧೀನಗೊಳಿಸುವ ಕುರಿತು.

ಬ್ರಹ್ಮಾವರ ತಾಲೂಕು ಜಿಲ್ಲಾಧಿ ಗ್ರಾಮದ ಸ.ನo ೧ ಕೂಡ ೨೩ ಸ್ತಳಗಳ ಒಟ್ಟು ೯. ೩೫. ೫೦ ಎಕ್ರೆ ವಾರಾಹಿ ಏತ ನೀರಾವರಿ ಯೋಜನೆಗೆ ಭೂಸ್ವಾಧೀನಗೊಳಿಸುವ ಕುರಿತು

ಬ್ರಹ್ಮಾವರ ತಾಲೂಕು ಕುಕುಂಜೆ ಗ್ರಾಮದ ಸ.ನo ೧೫/೫ ಕೂಡ ೧೪ ಸ್ತಳಗಳ ಒಟ್ಟು ೨. ೬೭ ಎಕ್ರೆ ವಾರಾಹಿ ಎಡದಂಡೆ ಮುಖ್ಯ ವಿತರಣಾ ನಾಲೆ-೧೬ರ ರಚನೆಗೆ ಭೂಸ್ವಾಧೀನ.

ಬ್ರಹ್ಮಾವರ ತಾಲೂಕು ಹೊಸಾಳ ಗ್ರಾಮದಲ್ಲಿ ಬರುವ ಸ.ನಂಬ್ರ. 49/6ಎ,49/7 ರಲ್ಲಿ 0.09 ಎಕ್ರೆ ಭೂಮಿಯನ್ನು ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಬಗ್ಗೆ ಟೆಕ್ಸಾಕ್‌ ಸಂಸ್ಥೆಯು “ಸಾಮಾಜಿಕ ಪರಿಣಾಮ ನಿರ್ಧರಣಾ ” (SIA) ಕರಡು ವರದಿ (NEW).

ಕುಂದಾಪುರ ತಾಲೂಕು ಕಾಳಾವರ ಗ್ರಾಮದ ಸ .ನಂಬ್ರ ೧೫೪/೪ ಕೂಡ ೩೩ ಸ್ಥಳಗಳು ಒಟ್ಟು ೮.೨೬೫೦ ಎಕ್ರೆ ಜಮೀನನ್ನು ವಾರಾಹಿ ಎಡೆದಂಡೆ ವಿತರಣಾ ನಾಲೆ ೩೭ ರ ನಿರ್ಮಾಣಕ್ಕೆ ಭೂಸ್ವಾಧೀನ.

ಕುಂದಾಪುರ ತಾಲೂಕು ಜಪ್ತಿ ಗ್ರಾಮ ಸ .ನ೦. 207/1ಬಿ2 ರಲ್ಲಿ ೦.47 ಎಕ್ರೆ ಜಮೀನನ್ನು ವಾರಾಹಿ ಎಡೆದಂಡೆ ವಿತರಣಾ ನಾಲೆ -34ರ ರಚನೆಗೆ ಭೂಸ್ವಾಧೀನಗೊಳಿಸುವ ಕುರಿತು

ಬ್ರಹ್ಮಾವರ ತಾಲೂಕು ಶಿರಿಯಾರು ಗ್ರಾಮದ ಸ .ನo.119/17 ರಲ್ಲಿ  0.04 ಎಕ್ರೆ ವಾರಾಹಿ ಎಡೆದಂಡೆ ವಿತರಣಾ ನಾಲೆ-16 ಮೈನರ್ -2ರ ನಾಲಾ ಪಂಕ್ತಿಕರಣ ರಚನೆಗೆ ಭೂಸ್ವಾಧೀನ.

ಬ್ರಹ್ಮಾವರ ತಾಲೂಕು 33 ಶಿರೂರು ಗ್ರಾಮದ ಸ.ನo 40 ಕೂಡ 21 ಸ್ತಳಗಳ ಒಟ್ಟು 2.35 ಎಕ್ರೆ ವಾರಾಹಿ ಏತ ನೀರಾವರಿ ಯೋಜನೆಗೆ ಭೂಸ್ವಾಧೀನಗೊಳಿಸುವ ಕುರಿತು

ಕುಂದಾಪುರ ತಾಲ್ಲೂಕು ಹೊಂಬಾಡಿ ಮಂಡಾಡಿ ಗ್ರಾಮದ ಸ.ನ. 50 / ಬಿ ರಲ್ಲಿ 0.38 ಎಕ್ರೆ ಜಮೀನನ್ನು ವಾರಾಹಿ ಎಡದಂಡೆ ಮುಖ್ಯ ವಿತರಣಾ ನಾಲೆ 34ರ ರಚನೆಗೆ ಭೂಸ್ವಾಧೀನ.

ಕುಂದಾಪುರ ತಾಲ್ಲೂಕು ತೆಕ್ಕಟ್ಟೆ ಗ್ರಾಮದ ಸ.ನ. 315 / 2ಬಿ ರಲ್ಲಿ 0.15 ಎಕ್ರೆ ಜಮೀನು ವಾರಾಹಿ ಎಡದಂಡೆ ಮುಖ್ಯನಾಲೆ ರಚನೆಗೆ ಭೂಸ್ವಾಧೀನ.

ಕುಂದಾಪುರ ತಾಲ್ಲೂಕು ಹಳ್ಳಾಡಿ ಹರ್ಕಾಡಿ ಗ್ರಾಮದ ಸ.ನಂ. 30/14ಎ ರಲ್ಲಿ ಒಟ್ಟು 0.55 ಎಕ್ರೆ ಜಮೀನು ವಾರಾಹಿ ಎಡದಂಡೆ ಮುಖ್ಯ ವಿತರಣಾ ನಾಲೆ 25ರ ನಲಾ ರಚನೆಗೆ ಭೂಸ್ವಾಧೀನ.

ಕುಂದಾಪುರ ತಾಲೂಕು ವಕ್ವಾಡಿ ಗ್ರಾಮದ ಸ.ನ೦. 81/ಪಿ7 ಕೂಡ 03 ಸ್ಥಳಗಳಲ್ಲಿ ಒಟ್ಟು 0. 61 ಜಮೀನನ್ನು ವಾರಹಿ ಎಡದಂಡೆ ಮುಖ್ಯನಾಲೆ ರಚನೆಗೆ ಭೂಸ್ವಾಧೀನಗೊಳಿಸುವ ಕುರಿತು.