Close

ಇತ್ತೀಚಿನ ಸುದ್ದಿ

  • ಕೋವಿಡ್ ವಾರ್ ರೂಮ್ ಸಹಾಯವಾಣಿ ಸಂಖ್ಯೆಗಳು : 9663950222, 9663957222, 9663848222, 8792042104, 7204539322, 7204539622, 7204719622, 7204309622, 7204039322 New

ಜಿಲ್ಲೆಯ ಬಗ್ಗೆ

ಉಡುಪಿಯು 2011ರ ಜನಗಣತಿಯಂತೆ 11,77,908 ಜನಸಂಖ್ಯೆಯನ್ನು ಹೊಂದಿದ್ದು ಅದರಲ್ಲಿ ಮಹಿಳಾ ಸಂಖ್ಯೆಯ 51% ಇದ್ದು ಪುರುಷರ ಸಂಖ್ಯೆಯು 49% ಇದೆ. ಸರಾಸರಿ ಸಾಕ್ಷರತಾ ಪ್ರಮಾಣ 83% ಇದ್ದು, ಇದು ರಾಷ್ಟ್ರೀಯ ಸರಾಸರಿ 59.5% ಗಿಂತ ಹೆಚ್ಚಾಗಿದೆ. ಪುರುಷರ ಸಾಕ್ಷರತಾ ಪ್ರಮಾಣ 86% ಮತ್ತು ಮಹಿಳಾ ಸಾಕ್ಷರತಾ ಪ್ರಮಾಣ 81% ಇದೆ. ಜನಸಂಖ್ಯೆಯಲ್ಲಿ 8% ಆರು ವರ್ಷದ ಒಳಗಿನವರಾಗಿರುತ್ತಾರೆ.ಉಡುಪಿಯು ಟೌನ್ ಮುನಿಸಿಪಲ್ ಕೌನ್ಸಿಲ್ ಹೊಂದಿದ್ದು ಈಗ ನಗರ ಮುನಿಸಿಪಲ್ ಕೌನ್ಸಿಲ್( ನಗರ ಸಭೆ) ಯಾಗಿ 1995 ರಲ್ಲಿ ಅಸ್ಥಿತ್ವಕ್ಕೆ ಬಂದಿತು.

ಮತ್ತಷ್ಟು ಓದಿ…

Dr K VidyaKumari
ಡಾ ಕೆ ವಿದ್ಯಾಕುಮಾರಿ, ಭಾ.ಆ.ಸೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ