ತಲುಪುವ ಬಗೆ

ರಸ್ತೆ ಮೂಲಕ

 

Bus Serviceಉಡುಪಿ ಕರ್ನಾಟಕ ರಸ್ತೆಯ ಮೂಲಕ ನೆರೆಯ ನಗರಗಳಿಗೆ (ಮಂಗಳೂರು,ಶಿವಮೊಗ್ಗ, ಇತ್ಯಾದಿ) ಸಂಪರ್ಕ ಹೊಂದಿದೆ.

 

 

ರೈಲಿನಿಂದ

 

Train Serviceಉಡುಪಿಗೆ ಉತ್ತಮ ರೈಲ್ವೆ ಸಂಪರ್ಕವಿದೆ. ಭಾರತದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಕೊಂಕಣ ರೈಲ್ವೆ ಮಾರ್ಗವು ಜಿಲ್ಲೆಯ ಮೂಲಕ (ಉಡುಪಿ) ಹಾದುಹೋಗುತ್ತದೆ.

 

 

ವಿಮಾನದಲ್ಲಿ

 

Flight Serviceಉಡುಪಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಇರುವುದಿಲ್ಲ.ಉಡುಪಿಯಿಂದ 59.4 ಕಿ.ಮೀ ದೂರದಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ.