Close

ಪೌರಾಡಳಿತ

ಉಡುಪಿ ಜಿಲ್ಲೆಯು 1 ನಗರ ಸಭೆ, 3 ಪುರಸಭೆಗಳು ಮತ್ತು 2 ಪಟ್ಟಣ ಪಂಚಾಯತಿಗಳನ್ನು ಹೊಂದಿದೆ.

  • ಉಡುಪಿ ನಗರಸಭೆ
  • ಕುಂದಾಪುರ ಪುರ ಸಭೆ
  • ಕಾರ್ಕಳ ಪುರಸಭೆ
  • ಕಾಪು ಪುರಸಭೆ