-
ಶ್ರೀ ಮೂಕಾಂಬಿಕಾ ದೇವಿ ದೇವಾಲಯವರ್ಗ ಧಾರ್ಮಿಕಶ್ರೀ ಮೂಕಾಂಬಿಕಾ ದೇವಿ ದೇವಾಲಯವು ಕರ್ನಾಟಕದ ಏಳು ಮುಖಿ ಸ್ತಳಗಳಲ್ಲಿ ಒಂದಾಗಿದೆ. ಉಡುಪಿದಿಂದ ಸುಮಾರು 80 ಕಿ.ಮೀ ದೂರದಲ್ಲಿ ಪ್ರಸಿದ್ಧವಾದ ಮೂಕಾಂಬಿಕಾ ದೇವಿ ದೇವಾಲಯವನ್ನು ಹೊಂದಿರುವ ಕೊಲ್ಲೂರು…
-
ಶ್ರೀ. ಕೃಷ್ಣ ದೇವಾಲಯವರ್ಗ ಧಾರ್ಮಿಕಶ್ರೀಕೃಷ್ಣನ ವಿಶಿಷ್ಟ ಲಕ್ಷಣವೆಂದರೆ, ಕೃಷ್ಣ ಪರಮಾತ್ಮನು “ನವಗ್ರಹ ಕಿಟಿಕಿ” ಎಂದು ಕರೆಯಲ್ಪಡುವ ಒಂಬತ್ತು ರಂಧ್ರಗಳ ಮೂಲಕ ನೋಡಬಹುದಾಗಿದೆ. ಉಡುಪಿಯ ಶ್ರೀ ಕೃಷ್ಣ ದೇವಸ್ಥಾನ, ಇತರ ಏಳು ಸ್ಥಳಗಳ…
-
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವರ್ಗ ಧಾರ್ಮಿಕನಾಗಲೋಕದ ಶ್ರೀ ಶಂಕಚೂಡನೆಂಬ ನಾಗರಾಜನಿಗೆ, ವರಪ್ರಸಾದದಿಂದ ಜನಿಸಿದ ದೇವರತಿ, ನಾಗರತಿ, ಚಾರುರತಿ, ಮಂದರತಿ ಮತ್ತು ನೀಲರತಿ ಎಂಬ ಐದು ಜನ ಹೆಣ್ಣುಮಕ್ಕಳು.ಮಹೇಶ್ವರನ ಮಗ ಸುಬ್ರಹ್ಮಣ್ಯಸ್ವಾಮಿಯನ್ನು ವಿವಾಹವಾಗುವ ಹಂಬಲದಿಂದ,…