Close

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ

ಜಿಲ್ಲಾ ಸಹಾಯವಾಣಿ ಸಂಖ್ಯೆ -1077(08202574802)                              ಇಮೇಲ್: dmc.udupi@gmail.com

ಕೇಂದ್ರ ಕಛೇರಿ ಬೆಂಗಳೂರು ಸಹಾಯವಾಣಿ ಸಂಖ್ಯೆ -1070 (+91 80-22340676 )               ಇಮೇಲ್: sodmrevenue@gmail.com                ವೆಬ್ಸೈಟ್  :  http://dm.karnataka.gov.in

ಉಡುಪಿ ಜಿಲ್ಲೆಯ ವಿಪತ್ತು ಅಪಾಯ ನಿರ್ವಹಣೆ ಕಾರ್ಯಕ್ರಮ

ಉಡುಪಿ ಜಿಲ್ಲೆಯಲ್ಲಿ ವಿಪತ್ತು ಅಪಾಯ ನಿರ್ವಹಣಾ ಕಾರ್ಯಕ್ರಮದ ಅನುಷ್ಠಾನವನ್ನು ಸಂಘಟಿತ ಮತ್ತು ವ್ಯವಸ್ಥಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್, ಇಂಡಿಯಾ (UNDP, India) ಸಹಭಾಗಿತ್ವದಲ್ಲಿ ಭಾರತ ಸರ್ಕಾರ (GoI)ದಿಂದ ಪ್ರಾರಂಭವಾದ ಅರ್ಬನ್ ಅರ್ಥ್ ಕ್ವೇಕ್ ವಲ್ನರೇಬಿಲಿಟಿ ಪ್ರಾಜೆಕ್ಟ್ (UEVRP)ಅನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಅಂದಿನಿಂದ, ಜಿಲ್ಲೆಯ ಸರ್ಕಾರಿ ಏಜೆನ್ಸಿಗಳು ಮತ್ತು ಇತರ ವಿಪತ್ತು ಅಪಾಯ ನಿರ್ವಹಣಾ ಪಾಲುದಾರರಿಗೆ ಅನೇಕ ಜಾಗೃತಿ ಮೂಡಿಸುವ ಹಾಗೂ ತರಬೇತಿ ಮತ್ತು ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮಗಳನ್ನು ನಡೆಸಲಾಗಿದೆ

ಅಣಕು ಪ್ರದರ್ಶನದ ಚಿತ್ರಗಳು 

  • cyclonealt_1
  • cyclonealt_2
  • cyclonealt_3
  • cyclonealt_4
  • cyclonealt_5
  • cyclonealt_6
  • cyclonealt_7
  • cyclonealt_8
  • floodalt-1
  • floodalt-2
  • floodalt-3
  • floodalt-4
  • floodalt-5
  • floodalt-6
  • floodalt-6
  • floodalt-6
  • tsunamialt-1
  • tsunamialt-2
  • tsunamialt-3