ಉಡುಪಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಯವರ ಕಚೇರಿಯು ಕರ್ನಾಟಕ ಸರ್ಕಾರದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಅಡಳಿತಾತ್ಮಕ ನಿಯಂತ್ರಣಕ್ಕೊಳಪಟ್ಟ ಜಿಲ್ಲಾಮಟ್ಟದ ಕಚೇರಿಯಾಗಿರುತ್ತದೆ. ಈ ಕಚೇರಿಯಿಂದ ಅಂಕಿಅ0ಶಗಳ ಸಂಗ್ರಹಣೆ ಮತ್ತು ನಿರ್ವಹಣೆಗೆ ಸಂಬ0ಧಿಸಿದ0ತೆ ಜನಸಂಖ್ಯೆ, ಕೃಷಿ ಅಂಕಿ ಅಂಶಗಳು, ಅಭಿವೃದ್ಧಿ ಸೂಚ್ಯಾಂಕಗಳು, ಜನನ ಮರಣ ವರದಿಗಳು, ಮಳೆ ವರದಿಗಳು ಇತ್ಯಾದಿ ವಿವರಗಳ ಕ್ರೋಡೀಕರಣ ಕೆಲಸಗಳನ್ನು ನಿರ್ವಹಿಸಲಾಗುತ್ತಿದೆ.
ಜಿಲ್ಲಾ ಅಂಕಿಅಂಶ ಕಚೇರಿ
ಆಡಳಿತಾತ್ಮಕ ರಚನೆ
