Close

ಉಡುಪಿ ಜಿಲ್ಲಾ ಭೂಸ್ವಾಧೀನ ಅಧಿಸೂಚನೆಗಳು

ಬ್ರಹ್ಮಾವರ ತಾಲೂಕು ಹೊಸಾಳ ಗ್ರಾಮದಲ್ಲಿ ಬರುವ ಸ.ನಂಬ್ರ. 49/6ಎ,49/7 ರಲ್ಲಿ 0.09 ಎಕ್ರೆ ಭೂಮಿಯನ್ನು ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಬಗ್ಗೆ ಟೆಕ್ಸಾಕ್‌ ಸಂಸ್ಥೆಯು “ಸಾಮಾಜಿಕ ಪರಿಣಾಮ ನಿರ್ಧರಣಾ ” (SIA) ಕರಡು ವರದಿ (NEW).

ಕುಂದಾಪುರ ತಾಲೂಕು ಕಾಳಾವರ ಗ್ರಾಮದ ಸ .ನಂಬ್ರ ೧೫೪/೪ ಕೂಡ ೩೩ ಸ್ಥಳಗಳು ಒಟ್ಟು ೮.೨೬೫೦ ಎಕ್ರೆ ಜಮೀನನ್ನು ವಾರಾಹಿ ಎಡೆದಂಡೆ ವಿತರಣಾ ನಾಲೆ ೩೭ ರ ನಿರ್ಮಾಣಕ್ಕೆ ಭೂಸ್ವಾಧೀನ.

ಕುಂದಾಪುರ ತಾಲೂಕು ಜಪ್ತಿ ಗ್ರಾಮ ಸ .ನ೦. 207/1ಬಿ2 ರಲ್ಲಿ ೦.47 ಎಕ್ರೆ ಜಮೀನನ್ನು ವಾರಾಹಿ ಎಡೆದಂಡೆ ವಿತರಣಾ ನಾಲೆ -34ರ ರಚನೆಗೆ ಭೂಸ್ವಾಧೀನಗೊಳಿಸುವ ಕುರಿತು

ಬ್ರಹ್ಮಾವರ ತಾಲೂಕು ಶಿರಿಯಾರು ಗ್ರಾಮದ ಸ .ನo.119/17 ರಲ್ಲಿ  0.04 ಎಕ್ರೆ ವಾರಾಹಿ ಎಡೆದಂಡೆ ವಿತರಣಾ ನಾಲೆ-16 ಮೈನರ್ -2ರ ನಾಲಾ ಪಂಕ್ತಿಕರಣ ರಚನೆಗೆ ಭೂಸ್ವಾಧೀನ.

ಬ್ರಹ್ಮಾವರ ತಾಲೂಕು 33 ಶಿರೂರು ಗ್ರಾಮದ ಸ.ನo 40 ಕೂಡ 21 ಸ್ತಳಗಳ ಒಟ್ಟು 2.35 ಎಕ್ರೆ ವಾರಾಹಿ ಏತ ನೀರಾವರಿ ಯೋಜನೆಗೆ ಭೂಸ್ವಾಧೀನಗೊಳಿಸುವ ಕುರಿತು

ಕುಂದಾಪುರ ತಾಲ್ಲೂಕು ಹೊಂಬಾಡಿ ಮಂಡಾಡಿ ಗ್ರಾಮದ ಸ.ನ. 50 / ಬಿ ರಲ್ಲಿ 0.38 ಎಕ್ರೆ ಜಮೀನನ್ನು ವಾರಾಹಿ ಎಡದಂಡೆ ಮುಖ್ಯ ವಿತರಣಾ ನಾಲೆ 34ರ ರಚನೆಗೆ ಭೂಸ್ವಾಧೀನ.

ಕುಂದಾಪುರ ತಾಲ್ಲೂಕು ತೆಕ್ಕಟ್ಟೆ ಗ್ರಾಮದ ಸ.ನ. 315 / 2ಬಿ ರಲ್ಲಿ 0.15 ಎಕ್ರೆ ಜಮೀನು ವಾರಾಹಿ ಎಡದಂಡೆ ಮುಖ್ಯನಾಲೆ ರಚನೆಗೆ ಭೂಸ್ವಾಧೀನ.

ಕುಂದಾಪುರ ತಾಲ್ಲೂಕು ಹಳ್ಳಾಡಿ ಹರ್ಕಾಡಿ ಗ್ರಾಮದ ಸ.ನಂ. 30/14ಎ ರಲ್ಲಿ ಒಟ್ಟು 0.55 ಎಕ್ರೆ ಜಮೀನು ವಾರಾಹಿ ಎಡದಂಡೆ ಮುಖ್ಯ ವಿತರಣಾ ನಾಲೆ 25ರ ನಲಾ ರಚನೆಗೆ ಭೂಸ್ವಾಧೀನ.

ಕುಂದಾಪುರ ತಾಲೂಕು ವಕ್ವಾಡಿ ಗ್ರಾಮದ ಸ.ನ೦. 81/ಪಿ7 ಕೂಡ 03 ಸ್ಥಳಗಳಲ್ಲಿ ಒಟ್ಟು 0. 61 ಜಮೀನನ್ನು ವಾರಹಿ ಎಡದಂಡೆ ಮುಖ್ಯನಾಲೆ ರಚನೆಗೆ ಭೂಸ್ವಾಧೀನಗೊಳಿಸುವ ಕುರಿತು.