Close

ಇತ್ತೀಚಿನ ಸುದ್ದಿ

  • ಉಡುಪಿ ಜಿಲ್ಲೆಯ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ವಿವಿಧ ಪ್ರವೇಶ ಪರೀಕ್ಷೆಗಳಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸಕಾಲದಲ್ಲಿ ಅರ್ಜಿ ಸಲ್ಲಿಸಲು / ಪಡೆಯಲು ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದಿಂದಾಗಿ ಅಡಚಣೆ ಉಂಟಾದಲ್ಲಿ ಜಿಲ್ಲಾಧಿಕಾರಿಯವರ ಕಛೇರಿ ಹಾಗೂ ತಹಶೀಲ್ದಾರರ ಕಛೇರಿಯ ಸಹಾಯವಾಣಿಯನ್ನು ಸಂರ್ಪಕಿಸುವುದು. ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಸಂಭಂದಿಸಿದಂತೆ ಸ್ವೀಕೃತ ಕರೆಗಳಿಗೆ ಕೂಡಲೇ ಸ್ಪಂದಿಸಿ ಕ್ರಮವಹಿಸಲಾಗುವುದು ಯಾವುದೇ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಜಿಲ್ಲಾಧಿಕಾರಿ ಕಛೇರಿ ಸಹಾಯವಾಣಿ – 0820-2574924 ತಹಶೀಲ್ದಾರರ ಕಛೇರಿಯ ಸಹಾಯವಾಣಿ ತಹಶೀಲ್ದಾರರು, ಉಡುಪಿ - 0820-2520417 ತಹಶೀಲ್ದಾರರು, ಕುಂದಾಪುರ - 08254-230357 ತಹಶೀಲ್ದಾರರು, ಕಾರ್ಕಳ - 08258-230201 ತಹಶೀಲ್ದಾರರು, ಬ್ರಹ್ಮಾವರ - 0820-2560494 ತಹಶೀಲ್ದಾರರು, ಬೈಂದೂರು - 08254-251657 ತಹಶೀಲ್ದಾರರು, ಕಾಪು - 0820-2591444 ತಹಶೀಲ್ದಾರರು, ಹೆಬ್ರಿ - 08258-230201 New
  • ವಿಪತ್ತು ನಿರ್ವಹಣೆ ಅಣಕು ಪ್ರದರ್ಶನ ಚಿತ್ರಗಳು (2024-25) New

ಜಿಲ್ಲೆಯ ಬಗ್ಗೆ

ಉಡುಪಿಯು 2011ರ ಜನಗಣತಿಯಂತೆ 11,77,908 ಜನಸಂಖ್ಯೆಯನ್ನು ಹೊಂದಿದ್ದು ಅದರಲ್ಲಿ ಮಹಿಳಾ ಸಂಖ್ಯೆಯ 51% ಇದ್ದು ಪುರುಷರ ಸಂಖ್ಯೆಯು 49% ಇದೆ. ಸರಾಸರಿ ಸಾಕ್ಷರತಾ ಪ್ರಮಾಣ 83% ಇದ್ದು, ಇದು ರಾಷ್ಟ್ರೀಯ ಸರಾಸರಿ 59.5% ಗಿಂತ ಹೆಚ್ಚಾಗಿದೆ. ಪುರುಷರ ಸಾಕ್ಷರತಾ ಪ್ರಮಾಣ 86% ಮತ್ತು ಮಹಿಳಾ ಸಾಕ್ಷರತಾ ಪ್ರಮಾಣ 81% ಇದೆ. ಜನಸಂಖ್ಯೆಯಲ್ಲಿ 8% ಆರು ವರ್ಷದ ಒಳಗಿನವರಾಗಿರುತ್ತಾರೆ.ಉಡುಪಿಯು ಟೌನ್ ಮುನಿಸಿಪಲ್ ಕೌನ್ಸಿಲ್ ಹೊಂದಿದ್ದು ಈಗ ನಗರ ಮುನಿಸಿಪಲ್ ಕೌನ್ಸಿಲ್( ನಗರ ಸಭೆ) ಯಾಗಿ 1995 ರಲ್ಲಿ ಅಸ್ಥಿತ್ವಕ್ಕೆ ಬಂದಿತು.

ಮತ್ತಷ್ಟು ಓದಿ…

Dr K VidyaKumari
ಡಾ ಕೆ ವಿದ್ಯಾಕುಮಾರಿ, ಭಾ.ಆ.ಸೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ